ಶಾಲೆಯಲ್ಲಿ ಒಟ್ಟು 12 ಕೊಠಡಿಗಳಿದ್ದು
ತರಗತಿಗೆ 3 ಕೊಠಡಿಗಳನ್ನು ಬಳಸಿಕೊಳ್ಳಲಾಗಿದ್ದು ಇನ್ನುಳಿದ 9 ಕೊಠಡಿಗಳನ್ನು ಸುವ್ಯವಸ್ಥಿತವಾಗಿ ಬಳಸಿಕೊಳ್ಳಲಾಗುತ್ತಿದೆ.ಸ್ಮಾರ್ಟ್ ಬೋರ್ಡ್ ಬಳಕೆ ಸರ್ಕಾರಿ
ಶಾಲೆಯ ವಿದ್ಯಾರ್ಥಿಗಳಿಗೆ ಗಗನಕುಸುಮವಲ್ಲ ಬದಲಿಗೆ ಅದರ ಮೂಲಕ ಕಲಿಕೆ ಸಾಧ್ಯ ಎಂಬುದನ್ನಪ್ರಾಶ್ಚರ್ ಸೆನ್ಸಾರ್ ಕಂಪನಿಯವರು ನಮ್ಮ ಶಾಲೆಯಲ್ಲಿ ನನಸಾಗಿಸಿದ್ದಾರೆ ಇನ್ನು ಕಲಿಕೆಗೆಪೂರಕವಾದ ವಿಶಾಲವಾದ ತರಗತಿ ಕೊಠಡಿಗಳನ್ನ
ಹೊಂದಿದ್ದು, ಗ್ರೀನ್ ಬೋರ್ಡ್ಗಳು, ಬೆಳಕಿನ ವ್ಯವಸ್ಥೆ, ಫ್ಯಾನ್ಗಳು. ಎಲೆಕ್ಟ್ರಿಕಲ್ ಬೆಲ್ ವ್ಯವಸ್ಥೆ
ಇದೆ
Follow for more